Vajrakaya

Vajrakaya a song by Shankar Mahadevan on Foxsoundi — Free Music, Smart Streaming for Everyone

Vajrakaya by Shankar Mahadevan

Vajrakaya Lyrics

[00:00.68] (बम बम बोलो बोलोरे वायुपुत्र बोलोरे
[00:04.45] बम बम बोलो बोलोरे बोलोरे)
[00:07.05] रामदेव
[00:07.10] (बम बम बोलो बोलोरे वायुपुत्र बोलोरे
[00:11.49] बम बम बोलो बोलोरे बोलोरे)
[00:14.26] रामदेव
[00:15.14] (ಧೀನ ಭಾಂದವ ವಿಶ್ವ ಹರಯ)
[00:16.22] ವಜ್ರಕಾಯ
[00:17.13] ಪವನತೇಜ ಧೀರ ನಮಃ
[00:18.86] ಶಕ್ತಿ ಸಹಿತ ಲೋಕ ರಹಿತ
[00:20.86] ಪ್ರಳಯ ನೇತ್ರ)
[00:21.75] ರಾಮದೇವ್ (ವೀರ ನಮಃ)
[00:22.50] ಆಂಜನೇಯ (ಧೀನ ಭಾಂದವ ವಿಶ್ವ ಹರಯ
[00:24.66] ಪವನತೇಜ ಧೀರ ನಮಃ
[00:26.01] ಶಕ್ತಿ ಸಹಿತ ಲೋಕ ರಹಿತ
[00:27.90] ಪ್ರಳಯ ನೇತ್ರ ವೀರ ನಮಃ)
[00:29.97] ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ
[00:36.98] ತೋಳ್ಬಲ ಕೊಡು ಬೆಂಬಲ ಕೊಡು
[00:39.27] ಕಲಿಗಳ ಕಲಿ ಆಂಜನೇಯ
[00:41.23] (ವಜ್ರಕಾಯ)
[00:44.42] ಪಾಹಿ ಪಾಹಿ ಹನುಮ
[00:47.78] ಧನ್ಯ ನಿನ್ನ ಕಂಡ ಜನುಮ
[00:51.47] ಕನ್ನಡ ಕುಲ ಕೀರ್ತಿಯ ಸಿರಿ
[00:53.55] ನಿನ್ನದು ಶರ ವೇಗದ ಗುರಿ
[00:55.36] ಬಾರೋ ಜಗದೋದ್ಧಾರ
[00:58.12] (ವಜ್ರಕಾಯ
[01:01.66] ಆಂಜನೇಯ
[01:05.29] ವಜ್ರಕಾಯ
[01:08.97] ಆಂಜನೇಯ)
[01:13.26] ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ (ಯಾ, ಯಾ, ಯಾ, ಯಾ, ಯಾ, ಯಾ, ಯಾ)
[01:20.84] (बम बम बोलो बोलोरे वायुपुत्र बोलोरे
[01:24.45] बम बम बोलो बोलोरे बोलोरे)
[01:26.90] रामदेव
[01:27.88] (बम बम बोलो बोलोरे वायुपुत्र बोलोरे
[01:31.64] बम बम बोलो बोलोरे बोलोरे)
[01:34.29] रामदेव
[01:35.24] (ಓಂ ಹಂ ಹನುಮತ ಗುಣಿ ಕಪಿ ರವ ಪ್ರಧ್ಯಾಯ
[01:38.79] ಓಂ ಹಂ ಶುಭಕರ ವಿಷಕರ ತಮ ಶೌರ್ಯಾಯ
[01:42.12] ಅಭಿನವ ಧೈರ್ಯಮ್ ಶೀಲಂ
[01:43.87] ಅಗಣಿತ ಗಾತ್ರಂ ವೀರಂ
[01:45.76] ಪರಕಶ ದಾಸಂ ರವಿತೇಜಂ ಮಹಾಬಲಯ)
[01:53.56] ಧೈರ್ಯದಲಿ ಭಜರಂಗಬಲಿ
[01:57.03] ತುಂಬಿರುವೆ ಅಣುರೇಣುವಲಿ
[02:00.85] ನೀನಿರುವ ಧ್ವಜ ಎತ್ತಿದರು
[02:04.43] ಬೀಗಿದರು ಗೆದ್ದು ಪಾಂಡವರು
[02:08.03] ನೀನೆ ನಮ್ಮ ಆಧಾರ
[02:11.75] ನೀಗು ಬಾರೋ ಈ ಭಾರ
[02:15.20] ಬಾಹುಬಲಿ ಅಮೋಘ
[02:17.00] ಸೀತಾಪ್ರಿಯ ಪ್ಲವಂಗ
[02:18.72] ದೈವೋತ್ತಮ ಶುಭಂಗ
[02:20.53] ಬಾರೋ ಜಗದೋದ್ಧಾರ
[02:23.64] (ವಜ್ರಕಾಯ
[02:27.09] ಆಂಜನೇಯ
[02:30.69] ವಜ್ರಕಾಯ
[02:34.47] ಆಂಜನೇಯ)
[02:38.65] (बोलो ರಾಮಧೂತ ಹನುಮಂತ
[02:42.30] ಅಣ್ಣ ಹಾಕು
[02:43.23] ಅಣ್ಣ ಹಾಕು
[02:44.15] ಅಣ್ಣ ಹಾಕು ಹಾಕು ಹಾಕು)
[02:46.26] (ಧೀನ ಭಾಂದವ ವಿಶ್ವ ಹರಯ
[02:48.10] ಪವನತೇಜ ಧೀರ ನಮಃ
[02:49.78] ಶಕ್ತಿ ಸಹಿತ ಲೋಕ ರಹಿತ
[02:51.50] ಪ್ರಳಯ ನೇತ್ರ ವೀರ ನಮಃ
[02:53.39] ಧೀನ ಭಾಂದವ ವಿಶ್ವ ಹರಯ
[02:55.36] ಪವನತೇಜ ಧೀರ ನಮಃ
[02:57.15] ಶಕ್ತಿ ಸಹಿತ ಲೋಕ ರಹಿತ
[02:58.90] ಪ್ರಳಯ ನೇತ್ರ ವೀರ ನಮಃ)
[03:00.70] ಓ, ಚಿರಂಜೀವಿ ತಂದೆ ಸಂಜೀವಿನಿ
[03:04.13] ಪ್ರಾಣ ಕೊಡೋ ಮಹ ಮಹಾ ದಣಿ
[03:07.10] ರಾಮದೇವ್
[03:08.07] ದಾನವರ ಕುಲ ವಿನಾಶಕ
[03:11.59] ನೀನಿರಲು ಕಷ್ಟ ಯಾವ ಲೆಕ್ಕ
[03:15.27] ಭಕ್ತರ ಕಾಯೋ ಧೀಮಂತ
[03:18.99] ದಾಸರು ನಾವು ಹನುಮಂತ
[03:22.44] ಸರ್ವೋತ್ತಮ ಗುಣೇಂದ್ರ
[03:24.20] ಜೀವೋತ್ತಮ ಜೀತೆಂದ್ರ
[03:26.01] ಲೋಕೋತ್ತಮ ಕಪಿಂದ್ರ
[03:27.89] ಬಾರೋ ಜಗದೋದ್ದಾರ
[03:30.72] (ವಜ್ರಕಾಯ
[03:34.42] ಆಂಜನೇಯ
[03:37.91] ವಜ್ರಕಾಯ
[03:41.64] ಆಂಜನೇಯ)
[03:46.05] ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ (ಯಾ, ಯಾ, ಯಾ, ಯಾ, ಯಾ, ಯಾ, ಯಾ)
[03:53.10] ಆಂಜನೇಯ
[03:53.73] (बम बम बोलो बोलोरे वायुपुत्र बोलोरे
[03:56.93] बम बम बोलो बोलोरे बोलोरे)
[03:58.85] ಆಂಜನೇಯ
[03:59.82] रामदेव
[04:00.67] (बम बम बोलो बोलोरे वायुपुत्र बोलोरे
[04:04.10] बम बम बोलो बोलोरे बोलोरे)
[04:07.10] रामदेव
[04:10.56] ಆಂಜನೇಯ
[04:13.98]

From the album: Karunaada Chakravarthy - Dr.Shivarajkumar Hits - Top 50 Songs