Ondu Oorali
Ondu Oorali a song by Shankar Mahadevan on Foxsoundi — Free Music, Smart Streaming for Everyone
Ondu Oorali Lyrics
[00:00.12] ಒಂದು ಊರಲಿ ಕೊನೆ ಬೀದೀಲಿ
[00:05.79] ಇದ್ಲು ಒಬ್ಬಳು ಮುದ್ದು ದೇವತೆ
[00:12.08]
[00:15.56] ಅವ್ಳ ಹೆಜ್ಜೆಯ ಧೂಳನ್ನ ವಿಭೂತಿ ಅಂದ್ಕೊಂಡು ಹಣೆಗೆ ಹಚ್ಕೋತಿದ್ದೆ
[00:20.62] ಅವ್ಳು ನಕ್ಕಬುಟ್ರೆ ದೇವಸ್ಥಾನದ್ ಘಂಟೇನೆ ಹೊಡದಂಗೆ ಕೈ ಮೊಕ್ಕೊಂಡ್ ನಿಂತ್ಕೊತಿದ್ದೆ
[00:25.83] ಅವ್ಳೆ ನನ್ನ ಪ್ರೀತಿ ದೇವತೆ
[00:30.44] ಅನಿತಾ, ಓ ಅನಿತಾ
[00:35.38] ಅನಿತಾ, ಓ ಅನಿತಾ
[00:39.55] ಒಂದು ಊರಲಿ ಕೊನೆ ಬೀದೀಲಿ
[00:43.99] ಇದ್ಲು ಒಬ್ಬಳು ಮುದ್ದು ದೇವತೆ
[00:49.99]
[01:17.54] ಅವ್ಳು ನೋಡೋ style-u ನನ್ನ heart-u fail-u
[01:22.35] Current ಹೊಡ್ದಂಗ್ ಹೊಡದ್ಬಿಟ್ಲು ಕಣೋ
[01:27.10] ನೋಡಕ್ಕೆ ಎರಡು ಕಣ್ಣು ಸಾಲದಪ್ಪ ಇನ್ನು
[01:32.09] ಹೋಲಿಕೆಗೆ ಯಾರಿಲ್ಲ ಕಣೋ
[01:36.35] ಅವಳ ಮೇಲೆ ದೃಷ್ಟಿ ತಾಗದಂಗೆ
[01:41.35] ಇಳಿಯ ತೆಗೆದೆ ಕಣ್ಣು ಬೀಳದಂಗೆ
[01:45.71] ಭೂಮಿ ಸುತ್ತೋದ ಮರ್ತ್ರೂನು ನಾನ್ ಅವಳ ಹಿಂದೇನೆ ಸುತ್ತಾನೆ ಇದ್ದೆ ಕಣೋ
[01:50.43] ನನ್ನ ಆಯಸೆಲ್ಲ ಅವ್ಳಗಾಗಿ transfer-u ಮಾಡಂತ ಮಾದಪ್ಪನ ಬೇಡ್ದೆ ಕಣೋ
[01:55.97] ಆದ್ರು ನನ್ನ ಬಿಟ್ಟೆ ಹೋದಳು
[02:00.35] ಅನಿತಾ, ಓ ಅನಿತಾ
[02:04.96] ಅನಿತಾ, ಓ ಅನಿತಾ
[02:09.57]
[02:34.10] ಪ್ರೀತಿನೇ ದೇವ್ರು ಅಂತ ಹೇಳ್ದೋರ್ಯಾರು ದೇವರೊಬ್ಬ business man ಕಣೋ
[02:43.66] ಪ್ರೀತಿ ಸೃಷ್ಟಿ ಮಾಡಿ ಮೇಲೆ ಕುಂತೌನ್ನೋಡಿ
[02:48.61] Courtesyನೇ ಇಲ್ದೋನು ಕಣೋ
[02:53.19] ಎದೆಯ ಬಗೆದು ನಾ ಹೇಗೆ ತೋರಲಿ
[02:57.87] ಪ್ರೀತಿ ಕೆಜಿಲ್ ನಾ ಹೇಗೆ ಅಳೆಯಲಿ
[03:02.58] ಯಾರೋ historyನಾ ಬರ್ದೊರು ಪುಸ್ತಕಾನ ಒದ್ದೋರು
[03:05.58] ಬಂದಿಲ್ಲಿ ಮಾತಾಡ್ರಪ್ಪ
[03:07.13] ಪ್ರೀತಿ ಹಂಗಂತ ಹಿಂಗಂತ picture-a ತಗ್ದೊರು ಪ್ರೀತೀಲಿ ಬಿದ್ದ ನೊಡ್ರಪ್ಪ
[03:12.72] Barಅಲ್ ಕುತ್ಕೊಂಡ್ ಕುಡದಂಗ್ ಅಲ್ರಪ್ಪ
[03:16.88] ಅನಿತಾ, ಓ ಅನಿತಾ
[03:21.86] ಅನಿತಾ, ಓ ಅನಿತಾ
[03:26.55] ಒಂದು ಊರಲಿ ಕೊನೆ ಬೀದೀಲಿ
[03:31.16] ಇದ್ಲು ಒಬ್ಬಳು ಮುದ್ದು ದೇವತೆ
[03:38.41]

From the album: Ek Love Ya (Original Motion Picture Soundtrack)
-
Yaare Yaare by Armaan Malik , Arjun Janya , -
Helu Yaake by Prem Jogi , -
Yennegu Hennigu by Mangli , Kailash Kher , Arjun Janya , Mangli , -
Ondu Oorali by Shankar Mahadevan , Arjun Janya , -
Meet Madana Illa Date Madana by Aishwarya Rangarajan , Arjun Janya , -
Edebaditha Joragide by Prem's , Anuradha Bhat , Manjunath B S , Arjun Janya , -
Matte Nodabeda by Sonu Nigam , Saindhavi , Arjun Janya , Sonu Nigam ,