Oh Oh Love Aaghoithalla

Oh Oh Love Aaghoithalla a song by Raghu Dixit on Foxsoundi — Free Music, Smart Streaming for Everyone

Oh Oh Love Aaghoithalla by Raghu Dixit

Oh Oh Love Aaghoithalla Lyrics

[00:16.44] ಅಯ್ಯಯ್ಯೋ! change ಅಗೋಯ್ತು ನನ್ನ ಜೀವನ
[00:19.44] ಗೊತ್ತಾ ಈ Sudden change-ಇಗೆ ನೀನೆ ಕಾರಣ
[00:23.80] ಬೇಡ್ಲಿಲ್ಲ ತಾಯಾಣೆಗೂ ನಾನಂತೂ ಇವಳನ್ನ
[00:28.19] ಅವನಾಗೆ ಕೊಟ್ಟ ಇಂಥ high-class beautyನಾ
[00:32.50] ನಿನ್ನಿಂದ ನನ್ನ range-u ಜಾಸ್ತಿ ಆಗಿದೆ
[00:36.76] ಢವ ಢವ ಢವ ನನ್ನ heart-u ಹುಚ್ಚಿಡ್ದಂಗ್ ಬಡ್ಡಾಡಿದೆ
[00:41.06] ಇಲ್ದೆ ಇರೋ ಮೀಸೆ ತಿರುಗಿಸೋ ಆಸೆ ಆಗಿದೆ
[00:45.33] ಏನೋ ಒಂಥರಾ ಹೊಸ feeling ಸಕ್ಕತಾಗಿದೆ
[00:49.74] ಒಹ್! ಒಹ್! love ಆಗೋಯ್ತಲ್ಲ
[00:54.05] ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ ಆಗ್ತಿಲ್ಲ
[00:58.02] ಒಹ್! ಒಹ್! love ಆಗೋಯ್ತಲ್ಲ
[01:02.67] ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ
[01:06.78] ಹೊಸ ಖುಷಿ ನನ್ನೆದೆಯೊಳಗೆ
[01:08.90] ನಿನ್ನಿಂದಲೇ ಈ ಬೆಳವಣಿಗೆ
[01:11.15] ಸಿಹಿ ಆಗಿದೆ ನಿನ್ನ entry ನನ್ನ ಬಾಳಿಗೆ
[01:15.41] Black and white ಕಣ್ಣಿನಲ್ಲಿ
[01:17.68] Colour colour dreams-u ಚೆಲ್ಲಿ
[01:19.87] Surgical-u strike ಈ ನಡೆದಿದೆ ನನ್ನ heart ಅಲ್ಲಿ
[01:26.63]
[01:36.57] ಹೇಗ್ ಅಂತ ಹೇಳಿಕೊಳ್ಳೋದು ನನ್ನ luckಅನ್ನ?
[01:40.78] ಈ ಚಿಟ್ಟೆ ಹಾರಿ ಬಂದು ಆಕ್ರಮಿಸಿದೆ ಎದೆಯನ್ನ
[01:45.13] ನೀ ಸಿಕ್ಕ ಸೊಕ್ಕಲ್ಲೇ ಮರೆತೆ ನಾನು ನನ್ನ ಲೋಕಾನ
[01:49.31] ಯಾಕೋ doubt-u ನನ್ನ ನೀನು ಒಪ್ಪಿದ್ ನಿಜಾನಾ?
[01:53.63] ಎಷ್ಟೋ ಹುಡ್ಗೀರ ಹಿಂದೆ ಬಿದ್ದು ಅಲೆದೆ ನಾ
[01:58.01] ನೋಡ್ಲಿಲ್ಲ ಒಬ್ಳು ಕೂಡ ತಿರುಗಿ face-u cutಅನ್ನ
[02:02.33] ಭಗವಂತನ ಮೇಲೇನೆ ನಂಗ್ ಯಾಕೋ ಅನುಮಾನ
[02:06.73] ನೀನಾಗೆ ಇಷ್ಟಪಟ್ಟೆ ಹೇಗೆ ನನ್ನನ್ನ?
[02:11.24] ಒಹ್! ಒಹ್! love ಆಗೋಯ್ತಲ್ಲ
[02:15.64] ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ ಆಗ್ತಿಲ್ಲ
[02:19.61] ಒಹ್! ಒಹ್! love ಆಗೋಯ್ತಲ್ಲ
[02:24.16] ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ
[02:28.49] ಹೊಸ ಖುಷಿ ನನ್ನೆದೆಯೊಳಗೆ
[02:30.66] ನಿನ್ನಿಂದಲೇ ಈ ಬೆಳವಣಿಗೆ
[02:32.79] ಸಿಹಿ ಆಗಿದೆ ನಿನ್ನ entry ನನ್ನ ಬಾಳಿಗೆ
[02:37.17] Black and white ಕಣ್ಣಿನಲ್ಲಿ
[02:39.25] Colour colour dreams-u ಚೆಲ್ಲಿ
[02:41.49] Surgical-u strike ಈ ನಡೆದಿದೆ ನನ್ನ heart ಅಲ್ಲಿ
[02:44.27]
[03:01.34] ನಿನ್ ಹಿಂದೆ ಬೀಳ್ಲಿಲ್ಲ love ಮಾಡು ಅನ್ಲಿಲ್ಲ simpleಆಗ್ ಇದ್ನಲ್ಲೇ ನಾನು
[03:05.13] ಹಿಂದ್ - ಮುಂದೆ ನೋಡ್ದೇನೇ ಬಡಪಾಯಿ ಪ್ರೇಮಿನೇ ಒಪ್ಕೊಂಡು ಬಿಟ್ಯಲ್ಲೇ ನೀನು
[03:09.42] ಕೈಯಲ್ಲಿ ಕೈ ಇಟ್ಟ ಮೊದಲ್ನೇ touch ಅಲ್ಲೇ ಹೊಡ್ದಂಗೆ ಆಯ್ತಲ್ಲೇ shock-u
[03:13.99] ಮುಟ್ಟೋದು ನಿನ್ನನ್ನ ಮುಟ್ದಂಗೆ ಮಿಂಚನ್ನ ನಂದಲ್ಲ ನಿಂದೆ mistake-u
[03:18.37] ಅಂಗೈಲಿ ಅಪ್ಸರೆ ಸಿಕ್ಬಿಟ್ಟ ಹಾಗಿದೆ
[03:22.65] ಅದೃಷ್ಟವೇ ಬಂದು ಎದೆಯ ಬಾಗಿಲ ಬಡಿದಿದೆ
[03:26.97] ಅಂದವಾದ ಅಚ್ಚರಿ ನನ್ ಕಣ್ಣ್ ಮುಂದೆ ನಿಂತಿದೆ
[03:31.35] Simple ಆಗ್ ಇದ್ದ life-u ಈಗ್ ಎಕ್ಕುಟ್ ಹೋಗಿದೆ
[03:35.35] ಒಹ್! ಒಹ್! love ಆಗೋಯ್ತಲ್ಲ
[03:39.90] ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ ಆಗ್ತಿಲ್ಲ
[03:44.46] ಒಹ್! ಒಹ್! love ಆಗೋಯ್ತಲ್ಲ
[03:48.52] ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ
[03:53.07] ಹೊಸ ಖುಷಿ ನನ್ನೆದೆಯೊಳಗೆ
[03:55.54] ನಿನ್ನಿಂದಲೇ ಈ ಬೆಳವಣಿಗೆ
[03:57.79] ಸಿಹಿ ಆಗಿದೆ ನಿನ್ನ entry ನನ್ನ ಬಾಳಿಗೆ
[04:02.11] Black and white ಕಣ್ಣಿನಲ್ಲಿ
[04:04.15] Colour colour dreams-u ಚೆಲ್ಲಿ
[04:06.43] Surgical-u strike ಈ ನಡೆದಿದೆ ನನ್ನ heart ಅಲ್ಲಿ
[04:19.01]

From the album: Love Mocktail (Original Motion Picture Soundtrack)