Dangurava Saari

Dangurava Saari a song by Sri Vidyabhushana on Foxsoundi — Free Music, Smart Streaming for Everyone

Dangurava Saari by Sri Vidyabhushana

Dangurava Saari Lyrics

[00:43.13] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[00:54.33] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[01:04.55] ಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು
[01:17.34] ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು
[01:28.59] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[01:39.43]
[01:50.90] ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
[02:01.90] ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
[02:12.97] ಬಿಡದೆ ಢಣಾ ಢಣಾರ್ ಎಂದು ಬಡಿದು ಚಪ್ಪಾಳಿಕ್ಕುತಾ
[02:24.06] ಬಿಡದೆ ಢಣಾ ಢಣಾರ್ ಎಂದು ಬಡಿದು ಚಪ್ಪಾಳಿಕ್ಕುತಾ
[02:35.23] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[02:46.14]
[02:57.25] ಹರಿಯು ಮುಡಿದ ಹೂವ ಹರಿವಾಣದಲ್ಲಿ ಹೊತ್ತುಕೊಂಡು
[03:08.15] ಹರುಷದಿಂದ ಆಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ
[03:19.33] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[03:30.56]
[03:46.67] ಇಂತು ಸಕಲ ಲೋಕಕ್ಕೆ ಲಕ್ಷ್ಮೀಕಾಂತನಲ್ಲದಿಲ್ಲವೆಂದು
[03:58.09] ಇಂತು ಸಕಲ ಲೋಕಕ್ಕೆ ಲಕ್ಷ್ಮೀಕಾಂತನಲ್ಲದಿಲ್ಲವೆಂದು
[04:08.81] ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದು
[04:19.44] ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದು
[04:30.60] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[04:40.07] ಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು
[04:51.77] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[05:02.67] ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
[05:15.27]

From the album: Nammamma Sharade